ಹನುಮಸಾಗರ: ಸಮೀಪದ ಹಾಬಲಕಟ್ಟಿ ಗ್ರಾಮದಲ್ಲಿಶ್ರೀ ಶರಣಬಸವೇಶ್ವರ ಜಾತ್ರೆ ನಿಮಿತ್ತ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ಮಾ. 6ರಂದು ಉಡಿ ತುಂಬುವ ಕಾರ್ಯಕ್ರಮ, 7ರಂದು ಶರಣಬಸವೇಶ್ವರ ದೇವರಿಗೆ ರುದ್ರಾಭಿಷೇಕ, ಬಿಲ್ವಾರ್ಚನೆ, ಮಹಾಮಂಗಳಾರತಿ. ಸಾಮೂಹಿಕ ಮದುವೆ, ಅನ್ನ...
ಭಗವಾನ್ ಶಿವನಿಗೆ ಅರ್ಪಿತವಾದ ಶ್ರಾವಣ ಮಾಸ ಪ್ರಸ್ತುತ ನಡೆಯುತ್ತಿದೆ. ಈ ತಿಂಗಳಲ್ಲಿ ವಿಉಪವಾಸ ಮತ್ತು ಹಬ್ಬಗಳು ಬರುತ್ತವೆ. ಆದರೆ ಈ ಹಬ್ಬಗಳಲ್ಲಿ ನಾಗಪಂಚಮಿ ಹಬ್ಬ ಬಹಳ ವಿಶೇಷ. ಪಂಚಾಂಗದ ಪ್ರಕಾರ, ನಾಗರ ಪಂಚಮಿ...
ಶಿವಮೊಗ್ಗ: ಶ್ರೀ ಜಗದ್ಗುರು ರೇಣುಕಾಚಾರ್ಯರು ಬೋಧಿಸಿದ ದಶಧರ್ಮ ಸೂತ್ರಗಳು ಅವರ ಚಿಂತನೆಗಳು ಸರ್ವ ಸಮಾಜಕ್ಕೂ ದಾರಿ ದೀಪ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.
ಅವರು ತಾಲ್ಲೂಕಿನ ಹರಕೆರೆ ಗ್ರಾಮದಲ್ಲಿನಿರ್ಮಾಣಗೊಳ್ಳಲಿರುವ...
ಬೆಂಗಳೂರು: ದಾಸವಾಣಿ ನಿರ್ವಾಹಕರ ತಂಡ ಅಕ್ಟೋಬರ್ 17ರಂದು ಸಂಜೆ 6 ಗಂಟೆಗೆ ಏರ್ಪಡಿಸಿದ ಕಾರ್ಯಕ್ರಮದಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತ ಗಾಯಕಿ ವಿದುಷಿ ಮಾನಸಿ ಪ್ರಸಾದ್ ಅವರಿಂದ ದಾಸವಾಣಿ. ಕಾರ್ಯಕ್ರಮವನ್ನು ತಂಡದ ಫೇಸ್ಬುಕ್ ಪೇಜ್ನಲ್ಲಿ...
ಬೆಂಗಳೂರು: ದಾಸವಾಣಿ ನಿರ್ವಾಹಕರ ತಂಡ ಶ್ರಾವಣ ಶನಿವಾರದ ಪ್ರಯುಕ್ತ ಆಗಸ್ಟ್ 28 ರಂದು ಸಂಜೆ 6 ಗಂಟೆಗೆ ಏರ್ಪಡಿಸಿದ ಕಾರ್ಯಕ್ರಮದಲ್ಲಿ ವಿದುಷಿ ವಿಜಯಾ ಭಟ್ ಅವರಿಂದ ದಾಸವಾಣಿ. ಕಾರ್ಯಕ್ರಮವನ್ನು ದಾಸವಾಣಿ ಫೇಸ್ಬುಕ್ ಪೇಜ್ನಲ್ಲಿ...
* ಕೃಷ್ಣಪ್ರಕಾಶ ಉಳಿತ್ತಾಯ
ದಾಸ ಸಾಹಿತ್ಯ ಜನಮನದಲ್ಲಿ ಅಚ್ಚಾಗಿ ನಿಲ್ಲಲು ಕಾರಣ ಪದ್ಯಗಳು ಸರಳವಾಗಿರುವುದು. ಸಾಮಾನ್ಯ ಜನರ ಮನಸ್ಸಿನ ಭಾವತರಂಗಗಳಿಗೆ ಅನುವಾಗಿ ಪದ್ಯಗಳು ಹೆಣೆದಿರುವುದು. ಮಾತ್ರವಲ್ಲದೆ ಸಾಹಿತ್ಯದಲ್ಲಿರುವ ಸಂಗೀತ ಮತ್ತು ನಾದ ಸಮೃದ್ಧಿ ದಾಸರ ಪದಗಳನ್ನು...
*ಡಾ.ವ್ಹಿ.ಬಿ.ಸಣ್ಣಸಕ್ಕರಗೌಡರಉಪನ್ಯಾಸಕರು, ಬಾದಾಮಿ
ಶರಣರು, ಸಂತರು, ಮಹಾತ್ಮರು ಹಾಗೂ ಮಹಾಪುರುಷರು, ಆಡಿದ ನುಡಿಗಳು ಪರುಷ ಸಮಾನ. ಅವುಗಳಿಗೆ ಸರಿದೊರೆಯಾದ ವಸ್ತು ಜಗತ್ತಿನಲ್ಲಿ ಮತ್ತೊಂದಿಲ್ಲ. ಅತಿ ಬೆಲೆಬಾಳುವ ಮುತ್ತು, ಮಾಣಿಕ್ಯ, ರತ್ನ, ಚಿನ್ನ, ಅಮೃತ, ಜ್ಯೋತಿ ಮೊದಲಾದವುಗಳ...
ನಾವು ಸದ್ಯ ಏನಾಗಿರುವೆವೋ ಅದು ನಮ್ಮ ಯೋಚನೆಗಳ ಫಲವೇ. ಯೋಚನೆಗಳೇ ಸದ್ಯದ ಪರಿಸ್ಥಿತಿಗೆ ತಳಹದಿ. ನಮ್ಮ ಯೋಚನೆಗಳಿಂದಲೇ ಅದು ರೂಪುಗೊಂಡಿದೆ. ಒಳ್ಳೆಯದನ್ನೇ ಯೋಚಿಸುತ್ತಾ, ಒಳ್ಳೆಯತನಗಳಿಂದ ನಡೆದುಕೊಂಡರೆ ಸುಖ ನಮ್ಮನ್ನು ಹಿಂಬಾಲಿಸುತ್ತದೆ.
ವಿಶ್ವದ ಇತಿಹಾಸದಲ್ಲೇ ನೋಡುವುದಾದರೆ...
*ಯೋಗೀಂದ್ರ ಭಟ್, ಉಳಿಶ್ರೀ ಕೃಷ್ಣವೃಂದಾವನ, ನ್ಯೂಜೆರ್ಸಿ
ನಮಗೆ ದೇವರು ಕೊಟ್ಟ ವರ ಈ ಶರೀರ. ಆದರೆ ಸ್ವಭಾವತಃ ಇದು ನಶ್ವರ. ಸ್ವಾಧೀನದಲ್ಲಿಇರುವ ತನಕ ಮಾತ್ರ ಸಾಧನೆಗೆ ಅವಕಾಶ.
ಎಲ್ಲರ ದೇಹಕ್ಕೂ ಇರುವುದು ಎರಡೇ...
ಕೋವಿಡ್ ಮಹಾಮಾರಿಯ ಈ ಸಂದರ್ಭದಲ್ಲಿ ಅನೇಕ ಸಾವು ನೋವುಗಳು ದಿನೇ ದಿನೆ ಕಾಣಿಸಿಕೊಳ್ಳುತ್ತಿದೆ. ಕೋವಿಡ್ಗೆ ಲಸಿಕೆ ಸ್ವಲ್ಪ ಮಟ್ಟಿನ ಸಮಾಧಾನ ತಂದಿದ್ದರೂ ಕೂಡಾ ಇಂದಿನ ಪರಿಸ್ಥಿತಿಯಲ್ಲಿ ರೋಗಿಗಳ ಸಂಖ್ಯೆ ಹೆಚ್ಚುತ್ತಿರುವುದು ಬಹುತೇಕರಲ್ಲಿ ಆತಂಕ...
ರಚನೆ: ಶ್ರೀಮತಿ ಜ್ಯೋತಿ ಕೋಟಗಿ
ಬಿ ಆರ್ ಪಿ ಚ ಕಿತ್ತೂರು
ಯಾಕೆಂದರೆ ನಾವು ಎಳೆಯರು..
ನಮಗೂ ಕೊಡಿ ನಿಮ್ಮ ಸಮಯ
ಸ್ನೇಹ ಪ್ರೀತಿ ತುಂಬಿದ ಒಲುಮೆಯ
ನಿಮ್ಮ ಒತ್ತಡಗಳಿಗೆ ನಮ್ಮ ನೂಕದಿರಿ
ನಮ್ಮ ಬಾಲ್ಯವ ನಮಗೆ ಕೊಟ್ಟು ಬಿಡಿ
ಯಾಕೆಂದರೆ ನಾವು...
ಸೊಸೆಯಲ್ಲಿ ಬಯಸುವ
ಸಂಸ್ಕಾರವನ್ನು ಮೊದಲು
ಮನೆಯ ಮಗಳಿಗೆ ನೀಡಿರಿ
ಅಳಿಯನಲ್ಲಿ ಬಯಸುವ
ಸಂಸ್ಕಾರವನ್ನು ಮೊದಲು
ಮನೆಯ ಮಗನಿಗೆ ನೀಡಿರಿ
ಅತ್ತೆಯಲ್ಲಿ ತಾಯಿಯಂತಾ
ಮಮತೆ ವಾತ್ಸಲ್ಯಬೇಕಾದರೆ
ಹಡೆದ ಅವ್ವನಂತೆ ಕಾಣಿರಿ
ಸೊಸೆಯಲ್ಲಿ ಮಗಳಂತಾ
ಸ್ನೇಹ ಪ್ರೀತಿ ಬೇಕಾದರೆ
ಕಂದಮ್ಮನೆಂದು ಕ್ಷಮಿಸಿಬಿಡಿ
ಕ್ಷಣಮಾತ್ರದ ಈ ಬದುಕಲಿ
ಅರಿಷಡ್ವರ್ಗಗಳ ಮೆಟ್ಟಿ ನಿಂತು
ಜೀವನವನ್ನು ಸುಂದರವಾಗಿಸಿ
ಸಂಸಾರ ನೌಕೆ ದಡಸೇರಲು
ಬಾಗುವುದಾದರೆ...